ಸೀಸಪದ್ಯ ಮತ್ತು ಸಾನೆಟ್: ಪದ್ಯಶಿಲ್ಪವಿವೇಚನೆ - 1
ಕನ್ನಡದಲ್ಲಿ ಸೀಸಪದ್ಯ ಎಂಬ ಛಂದಃಪ್ರಕಾರ ಬೆಳೆದುಬಂದ ಬಗೆಯನ್ನು ಈಗಾಗಲೇ ವಿದ್ವಾಂಸರು ವ್ಯಾಪಕವಾಗಿ ಚರ್ಚಿಸಿದ್ದಾರೆ.[1] ಇದೇ ರೀತಿ ಕನ್ನಡಕ್ಕೆ ಸಾನೆಟ್ ಬಂದ ಬಗೆಯನ್ನೂ ವಿಪುಲವಾಗಿ ವಿಶ್ಲೇಷಿಸಿದ...
ಕನ್ನಡದಲ್ಲಿ ಸೀಸಪದ್ಯ ಎಂಬ ಛಂದಃಪ್ರಕಾರ ಬೆಳೆದುಬಂದ ಬಗೆಯನ್ನು ಈಗಾಗಲೇ ವಿದ್ವಾಂಸರು ವ್ಯಾಪಕವಾಗಿ ಚರ್ಚಿಸಿದ್ದಾರೆ.[1] ಇದೇ ರೀತಿ ಕನ್ನಡಕ್ಕೆ ಸಾನೆಟ್ ಬಂದ ಬಗೆಯನ್ನೂ ವಿಪುಲವಾಗಿ ವಿಶ್ಲೇಷಿಸಿದ...
ತೆಲುಗಿನಲ್ಲಿ ಸೀಸಪದ್ಯದ ಬೆಳೆವಣಿಗೆ ಸಾನೆಟ್ಟಿಗೆ ಸಂವಾದಿಯಾಗುವಂತೆ ಕಾಣುವ ಸೀಸಪದ್ಯದ ಈ ಗುಣ ನಮ್ಮವರ ರೂಪಣವೇನಲ್ಲ. ಸಾವಿರ ವರ್ಷಗಳಿಗೂ ಮುನ್ನವೇ ತೆಲುಗಿನಲ್ಲಿ ಆ ಬಂಧಕ್ಕೆ ಇಂಥ ಕಟ್ಟಡ ಒದಗಿತ್...
ರಾಕೇಂದುಬಿಂಬಮೈ ರವಿಬಿಂಬಮೈ ಯೊಪ್ಪ ನೀರಜಾತೇಕ್ಷಣ ನೆಮ್ಮೊಗಂಬು ಕಂದರ್ಪಕೇತುವೈ ಘನಧೂಮಕೇತುವೈ ಯಲರು ಬೂಬೋಡಿಚೇಲಾಂಚಲಮ್ಮು | ಭಾವಜು ಪರಿಧಿಯೈ ಪ್ರಳಯಾರ್ಕು ಪರಿಧಿಯೈ ಮೆರಯುನಾಕೃಷ...
ಕನ್ನಡದಲ್ಲಿ ಸೀಸಪದ್ಯದ ಬೆಳೆವಣಿಗೆ ಕನ್ನಡದಲ್ಲಿ ಸಾನೆಟ್ಟಿಗೆ ಸಂವಾದಿಯಾಗಿ ಸೀಸಪದ್ಯವನ್ನು ಬಳಸಿದ ನವೋದಯದ ಕೆಲವೊಂದು ಮಾದರಿಗಳನ್ನು ಪರಿಶೀಲಿಸಬಹುದು. ಈ ಪದ್ಯಗಳು ನಿರಪವಾದವಾಗಿ ಮಾತ್ರಾಜಾತಿಯ...
ಎಲ್ಲಿಂದಲೋ ಒಲವು ಬಂದು ಮನಸನು ಹೊಗಲು ಯಾರು ತಡೆಯುವರದರ ಪ್ರೇರಣೆಯನು ಫಲವಿಹುದೆ, ನಲವಿಹುದೆ, ಒಲವು ಪಡಿಮೂಡಿಹುದೆ ಎನ್ನುವಾಲೋಚನೆಯೆ ಜನಿಸದಂತೆ | ಮರುಳಾಗಿ ಮೈಮರೆತು ದೂರದಿಂದಲೆ ತ...
ನವೋದಯದಿಂದ ಈಚೆಗೆ ಕಾಣಲು ಅಸಂಭವವೇ ಎನಿಸುವಷ್ಟರ ಮಟ್ಟಿಗೆ ವಿರಳವಾದ ಕರ್ಷಣಜಾತಿಯ ಸೀಸಪದ್ಯಕ್ಕೆ ಮಾದರಿಗಳಾಗಿ ನನ್ನ ಅವಧಾನದ ಎರಡು ಉದಾಹರಣೆಗಳನ್ನು ಗಮನಿಸಬಹುದು: ಕಾಳರಾತ್ರಿಗಳಲ್ಲಿ...
ಈ ಮೊದಲೇ ಕಂಡಂತೆ ನವೋದಯದಿಂದೀಚೆಗೆ ನಮ್ಮಲ್ಲಿ ಸಾನೆಟ್ ಹೆಚ್ಚಿನ ಪ್ರಸಿದ್ಧಿ-ಪ್ರಾಶಸ್ತ್ಯಗಳನ್ನು ಗಳಿಸಿದೆ. ನವ್ಯ-ನವ್ಯೋತ್ತರಯುಗಗಳಲ್ಲಿಯೂ ಈ ಬಂಧವು ಉಳಿದುಬಂದಿದೆ. ಆದರೂ ಲಕ್ಷಣಶುದ್ಧವಾದ ಸಾನೆ...