“ಅಭಿನವಭಾರತಿ”ಯ ಕೆಲವೊಂದು ವೈಶಿಷ್ಟ್ಯಗಳು
ಯತ್ಸಾರಸ್ವತರಸಸಿದ್ಧ ಏವ ಶುದ್ಧಃ ಸರ್ವೋऽದ್ಧಾ ವಿಲಸತಿ ವಾಚ್ಯವಾಚಕಾತ್ಮಾ | ಕಾಶ್ಮೀರೀ ಜಯತಿ ಜಗದ್ಧಿತಾವತಾರಃ ಸ ಶ್ರೀಮಾನಭಿನವಗುಪ್ತದೇಶಿಕೇಂದ್ರಃ || —ಗುರುನಾಥಪರಾಮರ್ಶಃ ಈ ಮುನ್ನವೇ ನಾವು...
ಯತ್ಸಾರಸ್ವತರಸಸಿದ್ಧ ಏವ ಶುದ್ಧಃ ಸರ್ವೋऽದ್ಧಾ ವಿಲಸತಿ ವಾಚ್ಯವಾಚಕಾತ್ಮಾ | ಕಾಶ್ಮೀರೀ ಜಯತಿ ಜಗದ್ಧಿತಾವತಾರಃ ಸ ಶ್ರೀಮಾನಭಿನವಗುಪ್ತದೇಶಿಕೇಂದ್ರಃ || —ಗುರುನಾಥಪರಾಮರ್ಶಃ ಈ ಮುನ್ನವೇ ನಾವು...
ರಸಪಾರಮ್ಯ ರಸವನ್ನು ಕುರಿತು ಅಭಿನವಗುಪ್ತನ ಒಳನೋಟಗಳು ಅಪಾರ, ಅಮೋಘ. ಈ ಬಗೆಗೆ ಸುವಿಪುಲವಾದ ಚರ್ಚೆ-ಸಂಶೋಧನೆಗಳೂ ಕಳೆದ ನೂರು ವರ್ಷಗಳಲ್ಲಿ ಜಗತ್ತಿನಾದ್ಯಂತ ಸಾಗಿವೆ. ಹೀಗಾಗಿ ನಾವಿಲ್ಲಿ ಹೆಚ್ಚಿನ...
ಅಭಿನವಗುಪ್ತನು ಮತ್ತೊಂದು ಕಡೆಯೂ (ಸಂ.೧, ಪು.೨೮೦) ರಸ ಮತ್ತು ಪುರುಷಾರ್ಥಗಳ ಸಂಬಂಧವನ್ನು ಚರ್ಚಿಸುತ್ತಾನೆ. ಅವನ ಪ್ರಕಾರ ರತಿಭಾವದಿಂದ ಉದ್ಭವಿಸುವ ಶೃಂಗಾರರಸವು ಕಾಮವೆಂಬ ಪುರುಷಾರ್ಥಕ್ಕೆ ಸಂವಾದ...
ರಸವಿಘ್ನಗಳು ಅಭಿನವಗುಪ್ತನು ಅದೆಷ್ಟೋ ಮೌಲಿಕಸಂಗತಿಗಳನ್ನು ಇದಂ ಪ್ರಥಮವೆಂಬಂತೆ ಅಭಿನವಭಾರತಿಯಲ್ಲಿ ಕ್ರೋಡೀಕರಿಸಿದ್ದಾನೆ. ಹಲವು ಕಡೆ ಇಂಥ ಹೊಸಹೊಳಹುಗಳು ಯಾವೆಲ್ಲ ಪೂರ್ವಾಚಾರ್ಯರಿಂದ ಪರಂಪರಾಪ್ರ...
ಭಾವವನ್ನು ಕುರಿತ ಒಳನೋಟಗಳು ಅಭಿನವಗುಪ್ತನು ಚಿತ್ತವೃತ್ತಿಸ್ವರೂಪಗಳೇ ಭಾವಗಳೆಂದು ಹೇಳುತ್ತ ಜಗತ್ತೆಲ್ಲವೂ ಭಾವಾತ್ಮಕವೆಂಬ ತಾತ್ತ್ವಿಕದೃಷ್ಟಿಯನ್ನೂ ಬೀರುತ್ತಾನೆ. ನಾಟ್ಯಶಾಸ್ತ್ರವು ಚರ್ಚಿಸುವ “...
ಸಾಹಿತ್ಯದಲ್ಲಿ ದೃಶ್ಯಕಾವ್ಯದ ಮೇಲ್ಮೆ ಅಭಿನವಭಾರತಿಯ ಮೊದಲಿಗೇ ದೃಶ್ಯಕಾವ್ಯದ ಮೇಲ್ಮೆಯನ್ನು ಅಭಿನವಗುಪ್ತನು ಹೇಳಿದ್ದಾನೆ. ಈ ಭಾವವನ್ನು ಕೃತಿಯ ಆದ್ಯಂತ ಅಲ್ಲಲ್ಲಿ ಬಿತ್ತರಿಸಿದ್ದಾನೆ ಕೂಡ. ವಿಶ...
ಕಲಾಸ್ವಾದದಲ್ಲಿ ರಸ-ಭಾವನೈರಂತರ್ಯ: ಒಂದು ಜಿಜ್ಞಾಸೆ ಭರತನು “ರಸಾಧ್ಯಾಯ”ದಲ್ಲೊಂದೆಡೆ: “ನ ಭಾವಹೀನೋऽಸ್ತಿ ರಸೋ ನ ಭಾವೋ ರಸವರ್ಜಿತಃ | ಪರಸ್ಪರಕೃತಾ ಸಿದ್ಧಿರನಯೋರಭಿನಯೇ ಭವೇತ್ ||” (೬.೩೬) ಎ...
ವಿವಿಧರಸಗಳನ್ನು ಕುರಿತು ಅಭಿನವಭಾರತಿಯ “ರಸಾಧ್ಯಾಯ”ಕ್ಕಿರುವ ಮಹತ್ತ್ವದಲ್ಲಿ ಹೆಚ್ಚಿನದು ರಸಸೂತ್ರವಿವರಣೆ ಮತ್ತು ಈ ನಿಟ್ಟಿನಲ್ಲಿ ಪೂರ್ವಸೂರಿಗಳಾದ ಲೊಲ್ಲಟ, ಶಂಕುಕ, ಭಟ್ಟನಾಯಕ, ಭಟ್ಟತೌತಾದಿಗಳ...
ಲಕ್ಷಣವಿವೇಚನೆ ಭರತಮುನಿಯು ನಾಟ್ಯಶಾಸ್ತ್ರದ ಹದಿನಾರನೆಯ ಅಧ್ಯಾಯದಲ್ಲಿ ಯಾವುದೇ ರೂಪಕದ ಪಾಠ್ಯರಚನೆಗೆ ಅನುಕೂಲಿಸುವ ಸಾಹಿತ್ಯವಿದ್ಯಾಪ್ರಧಾನವಾದ ಕೆಲವೊಂದು ಅಂಶಗಳ ಚರ್ಚೆಗೆ ತೊಡಗುತ್ತಾನೆ. ಇವುಗಳ...
ಕಲೆಗಿರುವ ಪ್ರಮಾಣಗಳು ನಮ್ಮ ಶಾಸ್ತ್ರಪ್ರಪಂಚದಲ್ಲಿ ಮೊದಲು ಆರಂಭವಾಗುವ ಚರ್ಚೆಯೇ ಸಂಜ್ಞೆ, ಪರಿಭಾಷೆ ಮತ್ತು ಪ್ರಮಾಣ-ಪ್ರಮೇಯಗಳನ್ನು ಕುರಿತದ್ದು. ಕಲಾಮೀಮಾಂಸೆಯೂ ಒಂದು ಶಾಸ್ತ್ರವಾದ ಕಾರಣ ಅಲ್ಲಿ...
ಪ್ರವೃತ್ತಿಗಳು ಪ್ರವೃತ್ತಿಗಳೆಂದರೆ ಕಲಾನಿರ್ಮಾಣಕಾಲದಲ್ಲಿ ರಸೋಚಿತವಾಗಿ ಒದಗಿಬರಬಲ್ಲ ಪ್ರಾದೇಶಿಕವೈಶಿಷ್ಟ್ಯಗಳೆಂದು ಸ್ಥೂಲವಾಗಿ ಹೇಳಬಹುದು. ಇವನ್ನು ವೃತ್ತಿಗಳೊಡನೆ ಜೊತೆಗೂಡಿಸಿದಾಗ ದೇಶೀ ಮತ್ತ...
ಇಂಥ ಎಷ್ಟೋ ಸಂಗತಿಗಳನ್ನು ಧ್ವನಿಸುವಂಥ ಬೆಲೆಯುಳ್ಳ ವಿವರಣೆಯನ್ನು ಅಭಿನವಗುಪ್ತ ನೀಡಿದ್ದಾನೆ. ಅವನ ಪ್ರಕಾರ ಉಭಯಧರ್ಮಿಗಳೂ ಲೋಕಸ್ವಭಾವದಲ್ಲಿಯೇ ಪರಮಾರ್ಥತಃ ನೆಲೆಗೊಂಡಿವೆ. ಲೋಕವೆಂದರೆ ನಮ್ಮ ಸುತ್...